ಹೊಂಡ...The Pothole Song (Kannada)... Dedicated to Bengaluru potholes
ಹೊಂಡ ... ಹೊಂಡ... ಹೊಂಡ... ಹೊಂಡ (ಬಣ್ಣ ಬಣ್ಣ ಹಾಡಿನ ಅಣಕು... ಬೆಂಗಳೂರಿನ ಹೊಂಡಗಳಿಗೆ ಅರ್ಪಿತ)
A Kannada poem on potholes, dedicated to Bengaluru's growing pothole concern...
ಹೊಂಡ ... ಹೊಂಡ... ಹೊಂಡ... ಹೊಂಡ...
ನಮ್ಮ ಊರಿನ ಹೊಂಡ ... ಬೆಂಗಳೂರಿನ ಹೊಂಡ .. //our potholes, Bengaluru's potholes
ನಮ್ಮ ಬದುಕಿನ ಹೊಂಡ ... ತಪ್ಪಿಸಲಾಗದ ಹೊಂಡ ... //the pot holes in our lives that can't be avoided
ನಿ ಬಂದರೆ ಎದುರು ನಾನಾಗುವೆ ದಿಗಿಲು //when I spot you ahead of me, I get scared
ನೆಮ್ಮದಿ ಕೆಡಿಸುವ ಹೊಂಡ . ಹೊಂಡ ... // you take my peace away...
ನಮ್ಮ ಊರಿನ ಹೊಂಡ ... ಬೆಂಗಳೂರಿನ ಹೊಂಡ ..
ನಮ್ಮ ಬದುಕಿನ ಹೊಂಡ ... ತಪ್ಪಿಸಲಾಗದ ಹೊಂಡ ...
ಈ ಕಪ್ಪು ರಸ್ತೆಯ ತುಂಬಾ.. , ತುಂಬಿದೆ ಹೊಂಡವೆ ಹೊಂಡ.. //the black road is full of pothholes
ಬಿದ್ದರೆ ಗುಂಡಿಯ ಒಳಗೆ, ಮೈ ತುಂಬಾ ಓಕುಳಿ ಬಣ್ಣ.. //if you fall, you will be fully coloured
ನೀ ತಂದೆ ಬಾಳಲಿ ಇಂದು... //you've bought hundreds of potholes in my life
೧೦೧ ಹೊಂಡವೆ ಹೊಂಡ...
ಊರೆಂಬ ಸಾಗರದಲ್ಲಿ ಎಲ್ಲೆಲ್ಲು ಹೊಂಡವೆ ಹೊಂಡ... // city has become an ocean and there're potholes everywhere
ಬೈಕಿನಿಂದ ಜಾರಿ ಬಿದ್ದ ಸವಾರನು... //Biker who falls from the bike due to pot holes
ಹಿಂದೆ ಬಂದ ಲಾರಿಯಡಿ ಅಪ್ಪಚ್ಚಿ ಅವನು... //gets crushed under the truck behind him
ನಿನ್ನ ತುಂಟ ಕಾಟದಿಂದ ಆಡಿಸುವ ಆಳದ ಹೊಂಡ
ಏನು ಮಾಟ ಮಾಡಿ ಇಂದು ಇಷ್ಟೊಂದು ಕಾಡಿದೆ ನನ್ನ
ಹೊಂಡ ... ಹೊಂಡ... ಹೊಂಡ... ಹೊಂಡ

ಪಾತಾಳ ದ ಆಳಕೆ ಬೆಳೆದು... //the pot holes are so deep, they engulf entire person
ಮನುಜರನೇ ನುಂಗುವ ಹೊಂಡ...
ರಸ್ತೆಗಿಂತ ಅಗಲ ಬೆಳೆದು... //potholes are growing wider than the road
ವಾಹನವ ನುಂಗುವ ಹೊಂಡ...//and engulfing entire vehicles
ಜಲಪಾತಕ್ಕಿಂತ ಆಳ //Bengaluru's potholes are deeper than waterfalls
ಬೆಂಗಳೂರ ರಸ್ತೆಯ ಹೊಂಡ
ಬಕಾಸುರನ ಹೊಟ್ಟೆಯ ಹಾಗೆ, ಎಂದೆಂದು ತುಂಬದ ಹೊಂಡ //Similar to Bakasura (a Mahabharatha character), our potholes never get filled...
ನೀಲಿ ಕಡಲಿಗಿಂತ ನಮ್ಮ ಹೊಂಡ ಆಳವು ... //our potholes are deeper than the blue ocean
ಎಷ್ಟು ಮುಚ್ಚಿದರು ಮತ್ತೆ ಬಾಯಿ ತೆರೆವ ಹೊಂಡವು // how much ever you fill them up, they open up again...
ಮಳೆಗಾಲ ಚಳಿಗಾಲ ಎಲ್ಲ ಹೊಂಡವು //we have potholes in all seasons
ಯಾರ ಜೇಬು ತುಂಬಿದವೋ ನಮ್ಮ ಕರ್ಮವೋ //not sure whose pockets they filled up, our misfortune

ಶ್ರೀನಿಧಿ ಹಂದೆ www.enidhi.net

Image sourced from this site

Hahaha!! Nicely describes the "International standard" (according to Government!!) roads in Bengaluru.
ReplyDelete:)
DeleteNiiicely captured! :)
ReplyDeleteSuper song
ReplyDelete