ಕುಂದಾಪುರದಲ್ಲಿ ಕಾರ್ಟುನು ಹಬ್ಬ 2015
Some days ago, I attended a cartoon exhibition in Kundapura- this post shares some pictures from the event.
ಇತ್ತೀಚಿಗೆ ಊರಿಗೆ ಹೋಗಿದ್ದಾಗ ಕುಂದಾಪುರದಲ್ಲಿ ಸತೀಶ್ ಆಚಾರ್ಯ ಮತ್ತು ಇತರರ ಕಾರ್ಟುನು ಹಬ್ಬ ಇರುವುದು ತಿಳಿದು ಭೇಟಿ ಕೊಟ್ಟೆ. ಕೆಲವು ಚಿತ್ರಗಳನ್ನು ಕೆಳಗೆ ತೋರಿಸುತಿದ್ದೇನೆ. ೩- ೪ ದಿನ ನಡೆದ ಈ ಹಬ್ಬದಲ್ಲಿ ಚರ್ಚೆ, ಸಂವಾದ , ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳಿದ್ದವು. ವಾರೆ ಕೋರೆ ಕಾರ್ಟೂನ್ ಪತ್ರಿಕೆ ನಡೆಸುತ್ತಿರುವ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಾನು ಹೋದಾಗ "ಕಾರ್ಟೂನ್ ಬರೆದು ಜೀವನ ಸಾಗಿಸಲು ಸಾಧ್ಯವೇ " ಅನ್ನುವ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯುತ್ತಿತ್ತು.
ಹೆಚ್ಚಿನ ವ್ಯಂಗ್ಯ ಚಿತ್ರಗಳು ನಾವು ಅಂತರ್ಜಾಲದಲ್ಲಿ ಈಗಾಗಲೇ ನೋಡಿರುವವು. ಆದರೆ ಸ್ಥಳಿಯರಿಗೆ ಖಂಡಿತಾ ಆಕರ್ಷಣೀಯ ಮತ್ತು ಆಸಕ್ತಿದಾಯಕವಾಗಿದ್ದವು

ತುಂಬಾ ಚೆನ್ನಾಗಿದೆ. ಹೌದು , ಕೆಲವೊಂದನ್ನು ಈಗಾಗಲೇ ನೊಡಾಗಿದೆ . ಆದರೂ ಪ್ರದರ್ಶನದಲ್ಲಿ ನೋಡುವುದಕ್ಕೆ ತುಂಬಾ ಮಜವಾಗಿರುತ್ತದೆ.
ReplyDeleteThanks Ranjana
ReplyDelete