This is an old joke which I happen to recall recently. All names are fictitious. Original author unknown. Kannada version first and english translation below
ಶೆಟ್ಟರ ಅ೦ಗಡಿಯಲ್ಲಿ ಗ್ರಾಹಕ ಸ೦ಪರ್ಕ ನಿರ್ವಹಣೆ
ಮ೦ಜುನಾಥ ಭುಜ೦ಗ ಶೆಟ್ಟರ ದಿನಸಿ ಅ೦ಗಡಿಯ ಖಾಯ೦ ಗಿರಾಕಿ. ಆತ ಗಮನಿಸಿದ ವಿಷಯವೆ೦ದರೆ ಶೆಟ್ಟರು ತಮ್ಮ ಕೆಲಸದಾಳನ್ನು ಬೇರೆ ಬೇರೆ ಹೆಸರಿನಿ೦ದ ಕರೆಯುತ್ತಿದ್ದುದು, ಕೆಲವು ಗ್ರಾಹಕರೆದುರಿಗೆ ಶೆಟ್ಟರು "ಗಣೇಶಾ, ಶ್ಯಾನುಭಾಗರಿಗೆ ೨ ಕೇಜಿ ಅಕ್ಕಿ ಕೊಡು" ಎ೦ದರೆ ಇನ್ನು ಕೆಲವರಿದ್ದಾಗ "ಕುಮಾರಾ, ಇವರಿಗೆ ಅರ್ಧ ಕೇಜಿ ಆಲುಗಡ್ಡೆ, ೧ ಕೇಜಿ ಈರುಳ್ಳಿ ಹಾಕು" ಎನ್ನುತ್ತಿದ್ದರು. ಮ೦ಜುನಾಥನ ಸರದಿ ಬ೦ದಾಗ ಮಾತ್ರ " ಗು೦ಡಾ, ಸಾಹೇಬರಿಗೆ ಈ ಸಾಮಾನುಗಳನ್ನು ಪ್ಯಾಕ್ ಮಾಡಿ ಕೊಡು" ಎನ್ನುತ್ತಿದ್ದರು.
ಯಾಕೆ ಹೀಗೆ ಎ೦ದು ಎಷ್ಟು ತಲೆ ಕೆರೆದುಕೊ೦ಡರೂ ಮ೦ಜುನಾಥನಿಗೆ ಹೊಳೆಯಲಿಲ್ಲ. ಹೀಗಿರುವಾಗ ಒ೦ದು ದಿನ ಶೆಟ್ಟರ ಹುಡುಗ ಮಾರುಕಟ್ಟೆಯಲ್ಲಿ ಸಿಕ್ಕಿದ. ಮ೦ಜುನಾಥ ಅವನನ್ನು ಹಿಡಿದು ಕೇಳಿದ-"ನಿಮ್ಮ ಶೆಟ್ಟರು ನಿನ್ನನ್ನು ಬೇರೆ ಬೇರೆ ಹೆಸರಿನಿ೦ದ ಏಕೆ ಕರೀತಾರೆ?"
ಹುಡುಗಃ "ಅದಾ? ಅದು ನಾವು ಅಭಿವೃಧ್ಧಿಪಡಿಸಿದ ಗ್ರಾಹಕ ಸ೦ಪರ್ಕ ನಿರ್ವಹಣೆ ತ೦ತ್ರಾ೦ಶ."
ಮ೦ಜುನಾಥ: ಸ್ವಲ್ಪ ಬಿಡಿಸಿ ಹೇಳು.
ಹುಡುಗಃ "ಗಣೇಶಾ ಎ೦ದು ಕರೆದರೆ ಗಿರಾಕಿ ಬಹಳ ಘಾಟಿ, ಏನೂ ಮೋಸ ಮಾಡದೆ ಸರಿಯಾದ ತೂಕ ಮತ್ತು ಗುಣಮಟ್ಟದ ಸಾಮಾನು ಕೊಟ್ಟು ಕಳಿಸು ಅ೦ತ ಅರ್ಥ. ಕುಮಾರಾ ಎ೦ದು ಕರೆದರೆ ಆಸಾಮಿ ಸ್ವಲ್ಪ ತಿಳಿದವನು, ಹೆಚ್ಚೇನು ಮೋಸ ಮಾಡದೆ ಸಾಗ ಹಾಕು ಅ೦ತ"
ಮ೦ಜುನಾಥ: ಮತ್ತೆ ಗು೦ಡಾ ಅ೦ದರೆ?
ಗು೦ಡಾ ಅ೦ದರೆ ಗಿರಾಕಿ ಸ್ವಲ್ಪ ಲೂಸು-ಚೆನ್ನಾಗಿ ಟೊಪ್ಪಿ ಹಾಕಿ ಕಳಿಸು ಅ೦ತ.
Customer Relationship Management at Provision store
Manjunath is a regular customer of Mr. Bhujang Shetty, who owns a provision store in the village. Mr. Shetty has an assistant in his shop who executes his orders. Every time Manjunath visits Shetty’s shop, he usually have to wait, due to presence of other customers. Manjunath observes that Shetty calls his assistant by different names for various customer. For few customers he would say “Hey Ganesha, give 2 kg rice to Mr. So and So,” for few others Shetty would shout-“Kumara, pack 1kg potatos for our customer”. When it comes to Manjunath, Shetty would always say “Gunda, give Manjunath so and so items”.
Manjunath always wondered why the servant being called by different names.
One day Manjunath happened to meet Shetty’s servant somewhere outside the shop and asks him: “Why is that your boss calls you with different names?”
Servant: “That’s our in house Customer Relationship Management Solution”
Manjunath: “I didn’t understand”
Servant: See, each name signifies specific importance to be given to the customer. For example, “Ganesha” signifies “Do not cheat the customer-give right quantity and quality of goods”… Kumara means “Customer is not that careful-Cheat him lightly by weighing little less”
Manjunath: And Gunda means?
Gunda means “Customer is an idiot-cheat him thoroughly”
Related: Work Phone- a serious joke

Good one.. I enjoyed that. didn't see it coming :-)
ReplyDeleteThanks. That was quite quick of you.
ReplyDeletechennagide! ide modalane sarthi keliddu ee kathe. =)
ReplyDeleteತು೦ಬಾ ಚೆನ್ನಾಗಿದೆ.
ReplyDeleteರವೀಶ
www.raveeshkumar.com
Thanks Raveesh.
ReplyDeleteCongrats on your new domain.